Kumbla Sub Dist School Kalotsavam @ SNHS Perla

Welcome to SNHS Perla

Tuesday, 15 September 2015

Teacher's day Function

ವಿದ್ಯಾರ್ಥಿ ಮುಖಂಡ ಕಾರ್ತಿಕ್ ಸ್ವಾಗತಿಸುತ್ತಿರಿವುದು . 

ವಿದ್ಯಾರ್ಥಿನಿ ಮಾನಸಾ.ಎಂ ಅವಳಿಂದ ಪ್ರಾರ್ಥನೆ. 

ನಿವೃತ್ತ ಅಧ್ಯಾಪಕರಾದ ಸಿ. ಗೋವಿಂದ ಜೋಯಿಶ್ ಅವರನ್ನು ಗೌರವಿಸಲಾಯಿತು. 

ಮುಖ್ಯೋಪಾಧ್ಯಾಯರನ್ನು ಗೌರವಿಸುತ್ತಿರುವ ಮಕ್ಕಳು. 

ಮಕ್ಕಳನ್ನುದ್ದೇಶಿಸಿ ಮಾತನಾಡುತ್ತಿರುವ ಮುಖ್ಯೋಪಾಧ್ಯಾಯರು. 

ಈ ಸರಳ ಸಮಾರಂಭಕ್ಕೆ ಹಾಜರಿದ್ದ ಮಕ್ಕಳು. 

ಅಧ್ಯಾಪಕರನ್ನು ಪ್ರತ್ಯೇಕವಾಗಿ ಗೌರವಿಸುತ್ತಿರುವ ಮಕ್ಕಳು. 
ಹಾಜರಿದ್ದ ಅಧ್ಯಾಪಕರು. 

Friday, 21 August 2015

HAPPY ONAM


ಮಕ್ಕಳಿಗೆ ಓಣಂ ಊಟ ವಿತರಣೆ ,ಸ್ಪರ್ದೆ ಗಳು

ಓಣಂ ಪ್ರಯುಕ್ತ ಪೂಕ್ಕಳಂ ಸ್ಪರ್ಧೆ 



ತಲೆದಿಂಬು ಹೊಡೆದಾಟ ಸ್ಪರ್ದೆ 

ಮಕ್ಕಳಿಗೆ ಓಣಂ ಊಟ ವಿತರಣೆ 


ಕರ್ನಾಟಕ ಗಮಕ ಕಲಾ ಪರಿಷದ್ ಮತ್ತು ಗಡಿನಾಡು ಗಮಕ ಪರಿಷದ್ ನ ಆಶ್ರಯದಲ್ಲಿ ನಿನ್ನೆ ನಮ್ಮ ಶಾಲೆಯಲ್ಲಿ ಗಮಕ ಕಾರ್ಯಕ್ರಮ ನೆರವೇರಿತು.

ಕರ್ನಾಟಕ ಗಮಕ ಕಲಾ ಪರಿಷದ್ ಮತ್ತು ಗಡಿನಾಡು ಗಮಕ ಪರಿಷದ್ ನ ಆಶ್ರಯದಲ್ಲಿ ನಿನ್ನೆ ನಮ್ಮ ಶಾಲೆಯಲ್ಲಿ ಗಮಕ ಕಾರ್ಯಕ್ರಮ ನೆರವೇರಿತು. ದೇರಾಜೆ ಸೀತಾರಾಮಯ್ಯ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಈ ಕಾರ್ಯಕ್ರಮ ಜರಗಿತು. ಶ್ರೀ ಮೂರ್ತಿ ದೇರಾಜೆ  ಅವರು ಅತಿಥಿಯಾಗಿದ್ದರು,ತೆಕ್ಕೆಕೆರೆ ಶಂಕರನಾರಾಯಣ ಭಟ್ ಅವರು ಅಧ್ಯಕ್ಷರಾಗಿದ್ದರು, ಮುಖೋಪಾಧ್ಯಾಯರು ಉದ್ಘಾಟಿಸಿದರು. ಶ್ರೀ ವಿ.ಬಿ.ಕುಳಮರ್ವ ಕಾರ್ಯಕ್ರಮ ನಿರ್ವಹಿಸಿದರು,

ಗಮಕ ವಾಚನವನ್ನು ಅಧ್ಯಾಪಕರಾದ ಶ್ರೀ ಸತೀಶ್ ಕುಮಾರ್ ಮತ್ತು ವಿವರಣೆಯನ್ನು ಅಧ್ಯಾಪಕರಾದ ಶ್ರೀ ಉದಯಶಂಕರ ಅವರು  ನೀಡಿದರು. 

2015-16 ನೇ ಸಾಲಿನ PTA ಮಹಾಸಭೆ

2015-16 ನೇ ಸಾಲಿನ PTA ಮಹಾಸಭೆ ನಿನ್ನೆ ನಡೆಯಿತು. ದರ್ಭೆ ರಾಮ್ ಭಟ್ ಅಧ್ಯಕ್ಷ ರಾಗಿ ಆಯ್ಕೆಯಾದರು. 
ಈ ವರ್ಷ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ,ಮನೆಯಲ್ಲಿ ವಿಧ್ಯುತ್ ಸಂಪರ್ಕ ಇಲ್ಲದ 12 ಮಂದಿ ವಿದ್ಯಾರ್ಥಿಗಳಿಗೆ  ಶಾಲಾ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕ ಸಿಬ್ಬಂದಿ ವರ್ಗದ ವತಿಯಿಂದ ಸೌರ ವಿಧ್ಯುತ್  ದೀಪಗಳನ್ನು ವಿತರಿಸಲಾಯಿತು. PTA  ವತಿಯಿಂದ ಇಂತಹ ಪ್ರೋತ್ಸಾಹಕ್ಕೆ ಸಹಕರಿಸುವ ಭರವಸೆಯನ್ನು ನೂತನ ಪದಾಧಿಕಾರಿಗಳು ನೀಡಿದರು. 
                                   
ಸಭೆಯಲ್ಲಿ ಭಾಗವಹಿಸಿದ ಮಹಿಳೆಯರು ಮತ್ತು ಮಹನೀಯರು. 


Tuesday, 28 July 2015

Kargil Day was Celebrated in our School


ಮುಖ್ಯ  ಅತಿಥಿ  ಶ್ರೀ ಗುರುಪ್ರಸಾದ್ ಕಾಸರಗೋಡ್