Kumbla Sub Dist School Kalotsavam @ SNHS Perla

Welcome to SNHS Perla

Monday 20 October 2014

ನಮ್ಮ ಶಾಲಾ ಮಟ್ಟದಲ್ಲಿ ಜರುಗಿದ ವಿವಿದ ಮೇಳಗಳ ಒಂದು ನೋಟ 





Friday 10 October 2014

KUMBALA SUB- DISTRICT SCIENCE - QUIZ & TALENT SEARCH EXAM

ಕುಂಬಳೆ ಉಪಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಮತ್ತು ಪ್ರತಿಭಾನ್ವೇಷಣೆ ಪರೀಕ್ಷೆ ಇಂದು (10.10.14) ನಮ್ಮ ಶಾಲೆಯಲ್ಲಿ  :
ನಮ್ಮ ಶಾಲಾ ಮುಖೋಪಾಧ್ಯಾಯರಿಂದ ಉದ್ಘಾಟನೆ 


ಎಲ್.ಪಿ . ವಿಭಾಗದ ರಸಪ್ರಶ್ನೆ 

ಹೈಸ್ಕೂಲ್ ವಿಭಾಗದ ಪ್ರತಿಭಾನ್ವೇಶಣಾ ಪರೀಕ್ಷೆ 




ಯು.ಪಿ  ವಿಭಾಗದ ರಸಪ್ರಶ್ನೆ 
  :

Motivation Class

STEPS - Motivation Class in our school :


ತರಗತಿಯ ಉದ್ಘಾಟನೆ ಮತ್ತು ಪ್ರಸ್ತಾವನಾ ನುಡಿ ಹಿರಿಯ ಅಧ್ಯಾಪಕರಾದ ಬಿ. ರಾಜೇಂದ್ರ ಅವರಿಂದ 

ಕಾಟುಕುಕ್ಕೆ ಶಾಲಾ ಹಿರಿಯ ಅಧ್ಯಾಪಕರಾದ ಶ್ರೀ ಈಶ್ವರ ಭಟ್ ಕಾನ -ಇವರಿಂದ ತರಗತಿ 

ನೀರ್ಚಾಲು  ಶಾಲಾ ಹಿರಿಯ ಅಧ್ಯಾಪಕರಾದ ಶ್ರೀ ಸೂರ್ಯನಾರಾಯಣ  -ಇವರಿಂದ ತರಗತಿ 

ಹಿಂದಿನ 2 ದಿನಗಳಿಂದ 4 ಗುಂಪುಗಳಾಗಿ ತರಗತಿಗಳು ನಡೆದವು. 

Thursday 2 October 2014

Gandhi Jayanthi @ SNHS Perla.

ಮಹಾತ್ಮಾ ಗಾಂಧಿಯವರಿಗೆ ನಮನ,ಹೂ ಹಾರದೊಂದಿಗೆ  ಗೌರವಾರ್ಪಣೆ. 




ಮುಖ್ಯೋಪಾಧ್ಯಾಯರು ಧ್ವಜಾರೋಹಣ ನೆರವೇರಿಸಿದರು.


ಮಕ್ಕಳಿಂದ ಪರಿಸರ ಶುಚಿತ್ವ . 

Wednesday 1 October 2014

           ನಮ್ಮ ಶಾಲೆಯಲ್ಲಿ 26-09-2014 ರಂದು ನಡೆದ " ಸಾಕ್ಷರ ಸಹವಾಸ  ಶಿಬಿರ"ದ ಒಂದು ನೋಟ 

                                            ಅಧ್ಯಾಪಕರಾದ ಉಮೇಶ್. ಕೆ  ಇವರಿಂದ ಪ್ರಾಸ್ತಾವಿಕ ನುಡಿ 
       MPTA ಅಧ್ಯಕ್ಷರಾದ ಶ್ರೀಮತಿ. ಪುಷ್ಪಾ ಅಮೆಕ್ಕಳ ಇವರು ಮಾತನಾಡಿ  ಮಕ್ಕಳ ಕಲಿಕೆಯ ಉನ್ನತಿ ಬಗ್ಗೆ ತಿಳಿಹೇಳಿದರು
ರಕ್ಷಕರಾದ ಶ್ರೀ ಮುಕುಂದ ಪ್ರಭು ಅವರು ಮಾತನಾಡುತ್ತಿರುವುದು 

                            ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ  ಶ್ರೀಮತಿ ವೈ.ಕೆ.ನಳಿನಿ. ಮಾತನಾಡಿದರು

                           ಶಿಬಿರದಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ಕೆಲವು Activity ಗಳನ್ನು ಮಾಡಲಾಯಿತು .
ಈ ಶಿಬಿರದಲ್ಲಿ ಮಕ್ಕಳ ಹೆತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಮಕ್ಕಳ ಬಗ್ಗೆ ತಿಳಿದುಕೊಂಡರು. 

Tenth CPTA and Field trip of UP Section-

ನಮ್ಮ ಶಾಲೆಯ ಯು.ಪಿ. ವಿಭಾಗದ ಮಕ್ಕಳು ಕಳೆದ ವಾರ ಅಧ್ಯಾಪಕರಾದ ಶ್ರೀ ಉಮೇಶ್ .ಕೆ ಅವರ ನೇತೃತ್ವದಲ್ಲಿ ಬಜಕೂಡ್ಲು  ಶ್ರೀ ಶಾಸ್ತಾರ ವನವನ್ನು ಸಂದರ್ಶಿಸಿದರು. 


ಶ್ರೀ ಶಾಸ್ತಾರ ವನ ,ಬಜಕೂಡ್ಲು. 
ಹತ್ತನೇ ತರಗತಿಯ CPTA : (ತಾ -30.1.2014)
ನಿನ್ನೆ ಜರಗಿದ ಸಭೆಯಲ್ಲಿ ಭಾಗವಹಿಸಿದ ಹೆತ್ತವರು. 


PTA ಅಧ್ಯಕ್ಷರಾದ ಶ್ರೀ ವೇಣುಗೋಪಾಲ.  ಎಂ. ,ಮುಖ್ಯೋಪಾಧ್ಯಾಯರು,ಅಧ್ಯಾಪಕರು ಉಪಸ್ಥಿತರಿದ್ದರು.