Kumbla Sub Dist School Kalotsavam @ SNHS Perla

Welcome to SNHS Perla

Wednesday 28 January 2015

ನಮ್ಮ ವಿದ್ಯಾರ್ಥಿಗೆ ಅಭಿನಂದನೆಗಳು 

Republic day

ಗಣರಾಜ್ಯೋತ್ಸವದ ಮೆರವಣಿಗೆ -NCC ವಿದ್ಯಾರ್ಥಿಗಳಿಂದ.


ಧ್ವಜಾರೋಹಣ -ಮುಖ್ಯೋಪಾಧ್ಯಾಯರಿಂದ. 



Tuesday 20 January 2015

Run... Kerala... Run

ಶಾಲಾ ಅಸೆಂಬ್ಲಿ 

ಓಟದ ತಯಾರಿ 

ಶ್ರೀಮತಿ ಆಯಿಷಾ ಅವರಿಂದ ಶುಭ ಹಾರೈಕೆ. 

ಪ್ರತಿಜ್ಞೆ  ಸ್ವೀಕಾರ. 

ಪಂಚಾಯತ್ ಅಧ್ಯಕ್ಷರಾದ ಸೋಮಶೇಖರ್ ಅವರು ಓಟವನ್ನು ಉದ್ಘಾಟಿಸಿದರು. 

ಓಟದಲ್ಲಿ ಭಾಗವಹಿಸಿದ ಅಧ್ಯಾಪಕರು ಮತ್ತು ಗಣ್ಯರು. 


ಉತ್ಸಾಹದಿಂದ ಓಟದಲ್ಲಿ ಪಾಲ್ಗೊಂಡ ಮಕ್ಕಳು. 


Wednesday 7 January 2015

SNHS Perla ಇಲ್ಲಿ BRC Kumbla ಇದರ ನೇತೃತ್ವದಲ್ಲಿ 3 ದಿವಸಗಳ "JWALA" Girls Life Skill Training ಪ್ರಾರಂಭವಾಯಿತು


SNHS Perla ಇಲ್ಲಿ BRC Kumbla ಇದರ ನೇತೃತ್ವದಲ್ಲಿ 3 ದಿವಸಗಳ  "JWALA"  Girls Life Skill Training ಪ್ರಾರಂಭವಾಯಿತು
ಸ್ವಾಗತಿಸುತ್ತಿರುವ BRC TRAINER ಶ್ರೀ ಲಕ್ಷ್ಮೀ ಪ್ರಿಯ  . 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿರುವ ಬಿ ಯಸ್ ಗಾಂಬೀರ್

ಉದ್ಘಾಟಿಸಿ ಮಾತನದುತಿರುವ ಪಂಚಾಯತ್ ಅಧ್ಯಕ್ಷರಾದ   ಸೋಮಶೇಖರ ಜೆ ಯಸ್