Kumbla Sub Dist School Kalotsavam @ SNHS Perla

Welcome to SNHS Perla

Thursday 18 December 2014

Clean Campus-Safe Campus

School Protection Group
ಈ ಕಾರ್ಯಕ್ರಮದ ಅಂಗವಾಗಿ ಪೊಲೀಸ್ ಅಧಿಕಾರಿಯಾದ ಶ್ರೀ ಮದನ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವುದು. 
ಶಬೆಯಲ್ಲಿ ಹಾಜರಿದ್ದ ಮಕ್ಕಳು, ಹೆತ್ತವರು. 


ನಮ್ಮ ಪಿ.ಟಿ.ಏ ಅಧ್ಯಕ್ಷರು ಮತ್ತು ವಾರ್ಡು ಸದಸ್ಯರು. 


ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ 
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಇತ್ತೀಚೆಗೆ ನಮ್ಮ ಶಾಲೆಯಲ್ಲಿ ಜರಗಿತು. ಎಣ್ಮಕಜೆಯನ್ನು ದಿಶ್ಚಟ ಮುಕ್ತವನ್ನಾಗಿಸಲು ಕರೆನೀಡಲಾಯಿತು. 

ಮಕ್ಕಳಿಂದ ಪ್ರಾರ್ಥನೆ 


Thursday 4 December 2014

ದತ್ತಿ ಬಹುಮಾನ ವಿತರಣೆ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಶಂಕರ್ ಸಾರಡ್ಕ ಅವರಿಗೆ ಅಭಿನಂದನೆ -
ಎಲ್ಲಾ ವಿಷಯಗಳಲ್ಲಿ A+ಪಡೆದ ಕಾವ್ಯಾ . ಜಿ.ಕೆ. ಪರವಾಗಿ ಹೆತ್ತವರು ಬಹುಮಾನ ಪಡೆಯುತ್ತಿರುವುದು. 

ಕು.ಪುಷ್ಪಲತಾ ಬಹುಮಾನ ಪಡೆಯುತ್ತಿರುವುದು. 

ಮುಇಖ್ಯ ಅತಿಥಿಯಾಗಿ NHSS Perdalaದ ಮುಖ್ಯೋಪಾಧ್ಯಾಯರಾದ ಶ್ರೀ ಶಂಕರ್ ಸಾರಡ್ಕ -ಅವರು. 

ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾದ ಶಂಕರ್ ಸಾರಡ್ಕ ಆವರನ್ನು ಸ್ಮರಣಿಕೆ ನೀಡಿ ಗೌರವಿಸುತ್ತಿರುವ ದಾನಿ -ಸಾಹಿತಿ ಶ್ರೀ ಶಿವ-ಪಡ್ರೆ (ಶಿರಂಕಲ್ಲು -ವಾಸುದೇವ ಭಟ್)

ಶ್ರೀ ಸಾರಡ್ಕ ಅವರನ್ನು ಶಾಲು ಹೊದೆಸಿ ಸನ್ಮಾನಿಸುತ್ತಿರುವ ನಮ್ಮ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ಸುಬ್ರಹ್ಮಣ್ಯ. 
ಮಲ್ಪೆಯಲ್ಲಿ ಹಡಗು ನಿರ್ಮಾಣವನ್ನು ವೀಕ್ಷಿಸುತ್ತಿರುವ ಮಕ್ಕಳು . 

ಸೈಂಟ್ ಮೇರೀಸ್ ಗೆ ಯಂತ್ರಿಕ ದೋಣಿಯಲ್ಲಿ ತೆರಳುತ್ತಿರುವುದು. 
ನಿರ್ಮಾಣ ಹಂತದಲ್ಲಿರುವ ಹಡಗು 

ಸೈಂಟ್ ಮೇರೀಸ್ ನಲ್ಲಿ ನಮ್ಮ ಟೀಂ 

Tuesday 18 November 2014

Parental awareness programme held on 15.11.14

ಮಕ್ಕಳಿಂದ ಪ್ರಾರ್ಥನೆ 

ಅಧ್ಯಾಪಕರಾದ ಕೆ. ರಾಧಾಕೃಷ್ಣ ಭಟ್ ಅವರಿಂದ ಸ್ವಾಗತ-ವಿಷಯ ಮಂಡನೆ 

ಹೆತ್ತವರನ್ನುದ್ದೇಶಿಸಿ ಮಾತನಾಡುತ್ತಿರುವ ಮುಖ್ಯೋಪಾಧ್ಯಾಯರು.ವೇದಿಕೆಯಲ್ಲಿ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ವೇಣುಗೋಪಾಲ್.ಎಂ ಉಪಸ್ಥಿತರಿದ್ದರು.  

ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಹೆತ್ತವರು. 



ಹಾಜರಿದ್ದ  ಯು,ಪಿ. ವಿಭಾಗದ ಅಧ್ಯಾಪಕ/ಅಧ್ಯಾಪಿಕೆಯರು. 

Monday 20 October 2014

ನಮ್ಮ ಶಾಲಾ ಮಟ್ಟದಲ್ಲಿ ಜರುಗಿದ ವಿವಿದ ಮೇಳಗಳ ಒಂದು ನೋಟ 





Friday 10 October 2014

KUMBALA SUB- DISTRICT SCIENCE - QUIZ & TALENT SEARCH EXAM

ಕುಂಬಳೆ ಉಪಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಮತ್ತು ಪ್ರತಿಭಾನ್ವೇಷಣೆ ಪರೀಕ್ಷೆ ಇಂದು (10.10.14) ನಮ್ಮ ಶಾಲೆಯಲ್ಲಿ  :
ನಮ್ಮ ಶಾಲಾ ಮುಖೋಪಾಧ್ಯಾಯರಿಂದ ಉದ್ಘಾಟನೆ 


ಎಲ್.ಪಿ . ವಿಭಾಗದ ರಸಪ್ರಶ್ನೆ 

ಹೈಸ್ಕೂಲ್ ವಿಭಾಗದ ಪ್ರತಿಭಾನ್ವೇಶಣಾ ಪರೀಕ್ಷೆ 




ಯು.ಪಿ  ವಿಭಾಗದ ರಸಪ್ರಶ್ನೆ 
  :

Motivation Class

STEPS - Motivation Class in our school :


ತರಗತಿಯ ಉದ್ಘಾಟನೆ ಮತ್ತು ಪ್ರಸ್ತಾವನಾ ನುಡಿ ಹಿರಿಯ ಅಧ್ಯಾಪಕರಾದ ಬಿ. ರಾಜೇಂದ್ರ ಅವರಿಂದ 

ಕಾಟುಕುಕ್ಕೆ ಶಾಲಾ ಹಿರಿಯ ಅಧ್ಯಾಪಕರಾದ ಶ್ರೀ ಈಶ್ವರ ಭಟ್ ಕಾನ -ಇವರಿಂದ ತರಗತಿ 

ನೀರ್ಚಾಲು  ಶಾಲಾ ಹಿರಿಯ ಅಧ್ಯಾಪಕರಾದ ಶ್ರೀ ಸೂರ್ಯನಾರಾಯಣ  -ಇವರಿಂದ ತರಗತಿ 

ಹಿಂದಿನ 2 ದಿನಗಳಿಂದ 4 ಗುಂಪುಗಳಾಗಿ ತರಗತಿಗಳು ನಡೆದವು. 

Thursday 2 October 2014

Gandhi Jayanthi @ SNHS Perla.

ಮಹಾತ್ಮಾ ಗಾಂಧಿಯವರಿಗೆ ನಮನ,ಹೂ ಹಾರದೊಂದಿಗೆ  ಗೌರವಾರ್ಪಣೆ. 




ಮುಖ್ಯೋಪಾಧ್ಯಾಯರು ಧ್ವಜಾರೋಹಣ ನೆರವೇರಿಸಿದರು.


ಮಕ್ಕಳಿಂದ ಪರಿಸರ ಶುಚಿತ್ವ . 

Wednesday 1 October 2014

           ನಮ್ಮ ಶಾಲೆಯಲ್ಲಿ 26-09-2014 ರಂದು ನಡೆದ " ಸಾಕ್ಷರ ಸಹವಾಸ  ಶಿಬಿರ"ದ ಒಂದು ನೋಟ 

                                            ಅಧ್ಯಾಪಕರಾದ ಉಮೇಶ್. ಕೆ  ಇವರಿಂದ ಪ್ರಾಸ್ತಾವಿಕ ನುಡಿ 
       MPTA ಅಧ್ಯಕ್ಷರಾದ ಶ್ರೀಮತಿ. ಪುಷ್ಪಾ ಅಮೆಕ್ಕಳ ಇವರು ಮಾತನಾಡಿ  ಮಕ್ಕಳ ಕಲಿಕೆಯ ಉನ್ನತಿ ಬಗ್ಗೆ ತಿಳಿಹೇಳಿದರು
ರಕ್ಷಕರಾದ ಶ್ರೀ ಮುಕುಂದ ಪ್ರಭು ಅವರು ಮಾತನಾಡುತ್ತಿರುವುದು 

                            ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ  ಶ್ರೀಮತಿ ವೈ.ಕೆ.ನಳಿನಿ. ಮಾತನಾಡಿದರು

                           ಶಿಬಿರದಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ಕೆಲವು Activity ಗಳನ್ನು ಮಾಡಲಾಯಿತು .
ಈ ಶಿಬಿರದಲ್ಲಿ ಮಕ್ಕಳ ಹೆತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಮಕ್ಕಳ ಬಗ್ಗೆ ತಿಳಿದುಕೊಂಡರು.