Kumbla Sub Dist School Kalotsavam @ SNHS Perla

Welcome to SNHS Perla

Thursday 16 August 2018

ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯಲ್ಲಿ 72ನೇ ಸ್ವಾತಂತ್ರ್ಯೋತ್ಸವ





ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಬಿ.ರಾಜೇಂದ್ರ ಅವ್ರು ಧ್ವಜಾರೋಹಣವನ್ನು ನೆರವೇರಿಸಿದರು.ಪಿ.ಟಿ.ಏ.ಅಧ್ಯಕ್ಷರಾದ ವೈ.ವೆಂಕಟ್ರಮಣ ಭಟ್ ಮತ್ತು ಎಲ್ಲಾ ಅಧ್ಯಾಪಕರು,ಸಿಬ್ಬಂದಿ ವರ್ಗದವರು ,ವಿದ್ಯಾರ್ಥಿಗಳು ಮತ್ತು ಹೆತ್ತವರು ಉಪಸ್ಥಿತರಿದ್ದರು . 



ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ದ ಸ್ವಾಗತ ಸಮಿತಿ ರೂಪಿಕಾರಣ


ಪೆರ್ಲ - ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ದ ಸ್ವಾಗತ ಸಮಿತಿ ರೂಪಿಕಾರಣವು ತಾ. 13.08.2018 ನೇ ಸೋಮವಾರ ಪೆರ್ಲ  ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯಲ್ಲಿ ಜರಗಿತು. ಕುಂಬಳೆ  ಉಪಜಿಲ್ಲಾ  ಮಟ್ಟದ  ಶಾಲಾ  ಕಲೋತ್ಸವ  ಪೆರ್ಲದ 
ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯಲ್ಲಿ  ಅಕ್ಟೋಬರ್ 30 ರಿಂದ ನವಂಬರ್ 3 ರ ವರೇಗೆ ನಡೆಯಲಿದೆ. ಎಲ್ಲರೂ ತನು -ಮನ-ಧನ ದಿಂದ ಸಹಕರಿಸಬೇಕಾಗಿ ವಿನಂತಿ . 
                                                           ಉಪಜಿಲ್ಲಾ ವಿದ್ಯಾಧಿಕಾರಿಗಳು ,
                                       ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕ-ಸಿಬ್ಬಂದಿ ವರ್ಗ,
                                 ಆಡಳಿತ ಮಂಡಳಿ, ,ಶ್ರೀ ಸತ್ಯನಾರಾಯಣ ವಿದ್ಯಾ ಸಂಸ್ಥೆ ಗಳು ,ಪೆರ್ಲ.