Kumbla Sub Dist School Kalotsavam @ SNHS Perla

Welcome to SNHS Perla

Thursday 2 June 2016

2016-17 ನೇ ಶೈಕ್ಷಣಿಕ ವರ್ಷಕ್ಕ್ಕೆ  ನಿಮಗೆಲ್ಲರಿಗೂ ಸ್ವಾಗತ -ಸುಸ್ವಾಗತ

School Praveshotsava 2016-17

ಶ್ರೀ ಸತ್ಯನಾರಾಯಣ ವಿದ್ಯಾ ಸಂಸ್ಥೆ ಯ ವಿದ್ಯಾರ್ಥಿಗಳಿಂದ ಪ್ರವೆಶೋತ್ಸವ ಮೆರವಣಿಗೆ .


ಸಭಾ ಕಾರ್ಯಕ್ರಮ

ವಾರ್ಡ್ ಮೆಂಬರ್ ಶ್ರೀ ಅಬೂಬಕರ್ ಸಿದ್ದಿಕ್ ಅವ್ರು ಅಧ್ಯಕ್ಷತೆ ವಹಿಸಿದ್ದರು

ವಾರ್ಡ್ ಮೆಂಬರ್ ಶ್ರೀ ಅಬೂಬಕರ್ ಸಿದ್ದಿಕ್ ಅವರು ಶಾಲಾ ಸಂಸ್ಥಾಪಕರ ಪ್ರತಿಮೆಗೆ  ಹಾರಾರ್ಪಣೆ ಮಾಡಿದರು.

Thursday 4 February 2016

ಶಾಲಾ ಸಂಸ್ಥಾಪಕರ ಅನಾವರಣ ದಿನಾಚರಣೆ

ಶಾಲಾ ಸಂಸ್ಥಾಪಕರ  ಅನಾವರಣ ದಿನಾಚರಣೆ -ಮುಖ್ಯ ಅತಿಥಿಗಳು -ಕೆ.ರಾಮ ನಿವ್ರುತ್ತ ಬಿ.ಎಸ.ಏನ್.ಎಲ್ ಅಧಿಕಾರಿಗಳು . ಮತ್ತು ಬಿ.ವಸಂತ ಪೈ ,ಉದ್ಯಮಿ ಬದಿಯಡ್ಕ ,ಅಧ್ಯಕ್ಷತೆ ಬಿ.ಜಿ.ರಾಮ ಭಟ್ ,ಶುಬಾಶಂಸನೆ-ಶ್ರೀಮತಿ  ರೂಪವಾಣೀ ಭಟ್ ಅಧ್ಯಕ್ಷರು ಎಣ್ಮಕಜೆ  ಪಂಚಾಯತು. 


Friday 22 January 2016

Nutri Food Fest-2016

ಶಾಲಾ ಮಟ್ಟದ ನ್ಯುಟ್ರಿ  ಫುಡ್ ಫೆಸ್ಟ್ -2016 ಇಂದು ಆಚರಿಸಲಾಯಿತು







Wednesday 13 January 2016

Our School Day -Held on 9-1-2016

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಬಿ.ಜಿ.ರಾಮ ಭಟ್ ಅವರಿಂದ ಧ್ವಜಾರೋಹಣ .


ಷಾಂಸ್ಥಾಪಕರಿಗೆ ಹಾರಾರ್ಪಣೆ

ಸಭಾ ಕಾರ್ಯಕ್ರಮ