Kumbla Sub Dist School Kalotsavam @ SNHS Perla

Welcome to SNHS Perla

Friday 27 January 2017

ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಸಂರಕ್ಷಣೆ ಕುರಿತು ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ

ಆರೋಗ್ಯ ಅಧಿಕಾರಿಗಳಾದ ಶ್ರೀ ತಿರುಮಲೇಶ ಅವರು ತರಗತಿಯನ್ನು ನಡೆಸುತ್ತಿರುವುದು.

ಪ್ರತಿಜ್ಞೆ ಸ್ವೀಕಾರ
ತರಗತಿಗೆ ಹಾಜರಾದ ಹೆತ್ತವರು
ಪ್ರತಿಜ್ಞೆ ಸ್ವೀಕರಿಸುತ್ತಿರುವ ಹೆತ್ತವರು

ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಸಂರಕ್ಷಣೆ ಕುರಿತು ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ.ಪಿ.ಟಿ.ಎಅಧ್ಯಕ್ಷರು,ಬಿ.ಅರ್.ಸಿ ಟ್ರೈನಿಗಳು ಉಪಸ್ಥಿತರಿದ್ದರು


Friday 20 January 2017

ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಕನ್ನಡಕ ವಿತರಣೆ


ಅರ್ಹ ವಿದ್ಯಾರ್ಥಿಗಳಿಗೆ ಸರಕಾರ ಒದಗಿಸಿದ ಉಚಿತ ಕನ್ನಡಕವನ್ನು ಹಿರಿಯ ಅಧ್ಯಾಪಕರಾದ ಶ್ರೀ ಬಿ.ರಾಜೇಂದ್ರ ಅವರು ವಿತರಿಸಿದರು.