Kumbla Sub Dist School Kalotsavam @ SNHS Perla

Welcome to SNHS Perla

Wednesday 2 December 2015

We got runners up in kumbla sub dist. sanskritotsava held at GHS Pedala

ಮೆರವಣಿಗೆಯಲ್ಲಿ ಸಾಗುತ್ತಿರುವ  ಮಕ್ಕಳು


ಕುಂಬಳೆ ಉಪಜಿಲ್ಲಾ ಸಂಸ್ಕೃತೋತ್ಸವದಲ್ಲಿ ದ್ವಿತೀಯ ಸ್ಥಾನ ಗಳಿಸಿರುವುದಕ್ಕೆ ಸಂಭ್ರಮಿಸುತ್ತಿರುವ ಗಣ್ಯರೊಂದಿಗೆ ಮಕ್ಕಳು.

Tuesday 1 December 2015

Constitutional Day celebrated on 26 th nov.



WORLD AIDS DAY

ವಿಶ್ವ ಏಡ್ಸ್  ದಿನಾಚರಣೆ :ಪೆರ್ಲದ  ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳಿಂದ ನದೆಸಲ್ಪಟ್ಟಿತು .





Tuesday 29 September 2015

Sports-

Kumbla Sub-Dist.School cricket winner

Ananya 9A -Kumbla sub dist.chess 2nd place winner

Ramlath 10 C Rev.Dist school Kabaddi Participent( 3rd Place)

Dayananda10 B.chess Jr sub Dist. 2nd Place

Shraddha Rai 8A-Chess Sub Jr section winner in Kumbla sub Dist

Pratheeksha HM 9A-Chess Sr section winner

Tuesday 15 September 2015

Teacher's day Function

ವಿದ್ಯಾರ್ಥಿ ಮುಖಂಡ ಕಾರ್ತಿಕ್ ಸ್ವಾಗತಿಸುತ್ತಿರಿವುದು . 

ವಿದ್ಯಾರ್ಥಿನಿ ಮಾನಸಾ.ಎಂ ಅವಳಿಂದ ಪ್ರಾರ್ಥನೆ. 

ನಿವೃತ್ತ ಅಧ್ಯಾಪಕರಾದ ಸಿ. ಗೋವಿಂದ ಜೋಯಿಶ್ ಅವರನ್ನು ಗೌರವಿಸಲಾಯಿತು. 

ಮುಖ್ಯೋಪಾಧ್ಯಾಯರನ್ನು ಗೌರವಿಸುತ್ತಿರುವ ಮಕ್ಕಳು. 

ಮಕ್ಕಳನ್ನುದ್ದೇಶಿಸಿ ಮಾತನಾಡುತ್ತಿರುವ ಮುಖ್ಯೋಪಾಧ್ಯಾಯರು. 

ಈ ಸರಳ ಸಮಾರಂಭಕ್ಕೆ ಹಾಜರಿದ್ದ ಮಕ್ಕಳು. 

ಅಧ್ಯಾಪಕರನ್ನು ಪ್ರತ್ಯೇಕವಾಗಿ ಗೌರವಿಸುತ್ತಿರುವ ಮಕ್ಕಳು. 
ಹಾಜರಿದ್ದ ಅಧ್ಯಾಪಕರು. 

Friday 21 August 2015

HAPPY ONAM


ಮಕ್ಕಳಿಗೆ ಓಣಂ ಊಟ ವಿತರಣೆ ,ಸ್ಪರ್ದೆ ಗಳು

ಓಣಂ ಪ್ರಯುಕ್ತ ಪೂಕ್ಕಳಂ ಸ್ಪರ್ಧೆ 



ತಲೆದಿಂಬು ಹೊಡೆದಾಟ ಸ್ಪರ್ದೆ 

ಮಕ್ಕಳಿಗೆ ಓಣಂ ಊಟ ವಿತರಣೆ 


ಕರ್ನಾಟಕ ಗಮಕ ಕಲಾ ಪರಿಷದ್ ಮತ್ತು ಗಡಿನಾಡು ಗಮಕ ಪರಿಷದ್ ನ ಆಶ್ರಯದಲ್ಲಿ ನಿನ್ನೆ ನಮ್ಮ ಶಾಲೆಯಲ್ಲಿ ಗಮಕ ಕಾರ್ಯಕ್ರಮ ನೆರವೇರಿತು.

ಕರ್ನಾಟಕ ಗಮಕ ಕಲಾ ಪರಿಷದ್ ಮತ್ತು ಗಡಿನಾಡು ಗಮಕ ಪರಿಷದ್ ನ ಆಶ್ರಯದಲ್ಲಿ ನಿನ್ನೆ ನಮ್ಮ ಶಾಲೆಯಲ್ಲಿ ಗಮಕ ಕಾರ್ಯಕ್ರಮ ನೆರವೇರಿತು. ದೇರಾಜೆ ಸೀತಾರಾಮಯ್ಯ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಈ ಕಾರ್ಯಕ್ರಮ ಜರಗಿತು. ಶ್ರೀ ಮೂರ್ತಿ ದೇರಾಜೆ  ಅವರು ಅತಿಥಿಯಾಗಿದ್ದರು,ತೆಕ್ಕೆಕೆರೆ ಶಂಕರನಾರಾಯಣ ಭಟ್ ಅವರು ಅಧ್ಯಕ್ಷರಾಗಿದ್ದರು, ಮುಖೋಪಾಧ್ಯಾಯರು ಉದ್ಘಾಟಿಸಿದರು. ಶ್ರೀ ವಿ.ಬಿ.ಕುಳಮರ್ವ ಕಾರ್ಯಕ್ರಮ ನಿರ್ವಹಿಸಿದರು,

ಗಮಕ ವಾಚನವನ್ನು ಅಧ್ಯಾಪಕರಾದ ಶ್ರೀ ಸತೀಶ್ ಕುಮಾರ್ ಮತ್ತು ವಿವರಣೆಯನ್ನು ಅಧ್ಯಾಪಕರಾದ ಶ್ರೀ ಉದಯಶಂಕರ ಅವರು  ನೀಡಿದರು. 

2015-16 ನೇ ಸಾಲಿನ PTA ಮಹಾಸಭೆ

2015-16 ನೇ ಸಾಲಿನ PTA ಮಹಾಸಭೆ ನಿನ್ನೆ ನಡೆಯಿತು. ದರ್ಭೆ ರಾಮ್ ಭಟ್ ಅಧ್ಯಕ್ಷ ರಾಗಿ ಆಯ್ಕೆಯಾದರು. 
ಈ ವರ್ಷ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ,ಮನೆಯಲ್ಲಿ ವಿಧ್ಯುತ್ ಸಂಪರ್ಕ ಇಲ್ಲದ 12 ಮಂದಿ ವಿದ್ಯಾರ್ಥಿಗಳಿಗೆ  ಶಾಲಾ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕ ಸಿಬ್ಬಂದಿ ವರ್ಗದ ವತಿಯಿಂದ ಸೌರ ವಿಧ್ಯುತ್  ದೀಪಗಳನ್ನು ವಿತರಿಸಲಾಯಿತು. PTA  ವತಿಯಿಂದ ಇಂತಹ ಪ್ರೋತ್ಸಾಹಕ್ಕೆ ಸಹಕರಿಸುವ ಭರವಸೆಯನ್ನು ನೂತನ ಪದಾಧಿಕಾರಿಗಳು ನೀಡಿದರು. 
                                   
ಸಭೆಯಲ್ಲಿ ಭಾಗವಹಿಸಿದ ಮಹಿಳೆಯರು ಮತ್ತು ಮಹನೀಯರು. 


Tuesday 21 July 2015

We celebrated "Founders Day on 15/7/2015".

ನಮ್ಮ ಸಂಸ್ಥೆಯ ಸ್ಥಾಪಕರಾದ " ಪರ್ತಜೆ ವೆಂಕಟ್ರಮಣ ಭಟ್ಟರ " ಜನ್ಮದಿನದಂದು,ಹಳೆ ವಿದ್ಯಾರ್ಥಿಯಾದ ಕೃಷ್ಣಪ್ರಸಾದ್ ಅಡ್ಯಂತಾಯ,ಮುಕ್ತೇಸರರು,ಶ್ರೀ ಕ್ಷೇತ್ರ ಕೊಲ್ಲೂರು  ಇವರು ಸಂಸ್ಥಾಪಕರ ಪ್ರತಿಮೆಗೆ ಹಾರ ಹಾಕುತ್ತಿರುವುದು.

ಶ್ರೀ ಪುರುಷೋತ್ತಮ ಶೆಟ್ಟಿ  ಯೋಗ ಶಿಕ್ಷಕರು ಹಾರ ಹಾಕುತ್ತಿರುವುದು.

ವಿ.ವಿ.ಸಂಘದ ಅಧ್ಯಕ್ಷರಾದ ಶ್ರೀ ಬಿ.ಜಿ . ರಾಮ ಭಟ್ ಹಾರ ಹಾಕುತ್ತಿರುವುದು.

ಮಕ್ಕಳಿಂದ ಶ್ರೀ ವಿ.ಬಿ. ಕುಳಮರ್ವ ವಿರಚಿತ "ಭಾವಾಂಜಲಿ "ಹಾಡು

ಮುಖ್ಯ ಅತಿಥಿಗಳಾದ ಶ್ರೀ ಕೃಷ್ಣಪ್ರಸಾದ್ ಅಡ್ಯಂತಾಯ,ಮುಕ್ತೇಸರರು,ಶ್ರೀ ಕ್ಷೇತ್ರ ಕೊಲ್ಲೂರು ಇವರ ಭಾಷಣ


ಉಪಸ್ಥಿತರಿರುವ ಅಧ್ಯಾಪಕರು,ಮಕ್ಕಳು,ಆಡಳಿತ ಮಂಡಳಿಯವರು.

ಮುಖ್ಯ ಅತಿಥಿಗಳಾದ ಶ್ರೀ ಪುರುಷೋತ್ತಮ ಶೆಟ್ಟಿ  ಇವರ ಭಾಷಣ.


ಎಣ್ಮಕಜೆ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಆಯಿಷಾ ಎ.ಎ ಅವರಿಂದ ಶುಭಾಶಂಸನೆ.