2015-16 ನೇ ಸಾಲಿನ PTA ಮಹಾಸಭೆ ನಿನ್ನೆ ನಡೆಯಿತು. ದರ್ಭೆ ರಾಮ್ ಭಟ್ ಅಧ್ಯಕ್ಷ ರಾಗಿ ಆಯ್ಕೆಯಾದರು.
ಈ ವರ್ಷ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ,ಮನೆಯಲ್ಲಿ ವಿಧ್ಯುತ್ ಸಂಪರ್ಕ ಇಲ್ಲದ 12 ಮಂದಿ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕ ಸಿಬ್ಬಂದಿ ವರ್ಗದ ವತಿಯಿಂದ ಸೌರ ವಿಧ್ಯುತ್ ದೀಪಗಳನ್ನು ವಿತರಿಸಲಾಯಿತು. PTA ವತಿಯಿಂದ ಇಂತಹ ಪ್ರೋತ್ಸಾಹಕ್ಕೆ ಸಹಕರಿಸುವ ಭರವಸೆಯನ್ನು ನೂತನ ಪದಾಧಿಕಾರಿಗಳು ನೀಡಿದರು.
No comments:
Post a Comment