ನಮ್ಮ ಶಾಲೆಯಲ್ಲಿ 26-09-2014 ರಂದು ನಡೆದ " ಸಾಕ್ಷರ ಸಹವಾಸ ಶಿಬಿರ"ದ ಒಂದು ನೋಟ
ಅಧ್ಯಾಪಕರಾದ ಉಮೇಶ್. ಕೆ ಇವರಿಂದ ಪ್ರಾಸ್ತಾವಿಕ ನುಡಿMPTA ಅಧ್ಯಕ್ಷರಾದ ಶ್ರೀಮತಿ. ಪುಷ್ಪಾ ಅಮೆಕ್ಕಳ ಇವರು ಮಾತನಾಡಿ ಮಕ್ಕಳ ಕಲಿಕೆಯ ಉನ್ನತಿ ಬಗ್ಗೆ ತಿಳಿಹೇಳಿದರು
ರಕ್ಷಕರಾದ ಶ್ರೀ ಮುಕುಂದ ಪ್ರಭು ಅವರು ಮಾತನಾಡುತ್ತಿರುವುದು |
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶ್ರೀಮತಿ ವೈ.ಕೆ.ನಳಿನಿ. ಮಾತನಾಡಿದರು
ಶಿಬಿರದಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ಕೆಲವು Activity ಗಳನ್ನು ಮಾಡಲಾಯಿತು .
ಈ ಶಿಬಿರದಲ್ಲಿ ಮಕ್ಕಳ ಹೆತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಮಕ್ಕಳ ಬಗ್ಗೆ ತಿಳಿದುಕೊಂಡರು.
No comments:
Post a Comment