Kumbla Sub Dist School Kalotsavam @ SNHS Perla
Wednesday, 2 December 2015
Tuesday, 1 December 2015
Tuesday, 29 September 2015
Tuesday, 15 September 2015
Teacher's day Function
![]() |
| ವಿದ್ಯಾರ್ಥಿ ಮುಖಂಡ ಕಾರ್ತಿಕ್ ಸ್ವಾಗತಿಸುತ್ತಿರಿವುದು . |
![]() |
| ವಿದ್ಯಾರ್ಥಿನಿ ಮಾನಸಾ.ಎಂ ಅವಳಿಂದ ಪ್ರಾರ್ಥನೆ. |
![]() |
| ನಿವೃತ್ತ ಅಧ್ಯಾಪಕರಾದ ಸಿ. ಗೋವಿಂದ ಜೋಯಿಶ್ ಅವರನ್ನು ಗೌರವಿಸಲಾಯಿತು. |
![]() |
| ಮುಖ್ಯೋಪಾಧ್ಯಾಯರನ್ನು ಗೌರವಿಸುತ್ತಿರುವ ಮಕ್ಕಳು. |
![]() |
| ಮಕ್ಕಳನ್ನುದ್ದೇಶಿಸಿ ಮಾತನಾಡುತ್ತಿರುವ ಮುಖ್ಯೋಪಾಧ್ಯಾಯರು. |
![]() |
| ಈ ಸರಳ ಸಮಾರಂಭಕ್ಕೆ ಹಾಜರಿದ್ದ ಮಕ್ಕಳು. |
![]() |
| ಅಧ್ಯಾಪಕರನ್ನು ಪ್ರತ್ಯೇಕವಾಗಿ ಗೌರವಿಸುತ್ತಿರುವ ಮಕ್ಕಳು. |
![]() |
| ಹಾಜರಿದ್ದ ಅಧ್ಯಾಪಕರು. |
Friday, 21 August 2015
ಕರ್ನಾಟಕ ಗಮಕ ಕಲಾ ಪರಿಷದ್ ಮತ್ತು ಗಡಿನಾಡು ಗಮಕ ಪರಿಷದ್ ನ ಆಶ್ರಯದಲ್ಲಿ ನಿನ್ನೆ ನಮ್ಮ ಶಾಲೆಯಲ್ಲಿ ಗಮಕ ಕಾರ್ಯಕ್ರಮ ನೆರವೇರಿತು.
![]() |
| ಗಮಕ ವಾಚನವನ್ನು ಅಧ್ಯಾಪಕರಾದ ಶ್ರೀ ಸತೀಶ್ ಕುಮಾರ್ ಮತ್ತು ವಿವರಣೆಯನ್ನು ಅಧ್ಯಾಪಕರಾದ ಶ್ರೀ ಉದಯಶಂಕರ ಅವರು ನೀಡಿದರು. |
2015-16 ನೇ ಸಾಲಿನ PTA ಮಹಾಸಭೆ
![]() |
| 2015-16 ನೇ ಸಾಲಿನ PTA ಮಹಾಸಭೆ ನಿನ್ನೆ ನಡೆಯಿತು. ದರ್ಭೆ ರಾಮ್ ಭಟ್ ಅಧ್ಯಕ್ಷ ರಾಗಿ ಆಯ್ಕೆಯಾದರು. |
![]() |
| ಸಭೆಯಲ್ಲಿ ಭಾಗವಹಿಸಿದ ಮಹಿಳೆಯರು ಮತ್ತು ಮಹನೀಯರು. |
Monday, 17 August 2015
Tuesday, 28 July 2015
Tuesday, 21 July 2015
We celebrated "Founders Day on 15/7/2015".
![]() |
| ನಮ್ಮ ಸಂಸ್ಥೆಯ ಸ್ಥಾಪಕರಾದ " ಪರ್ತಜೆ ವೆಂಕಟ್ರಮಣ ಭಟ್ಟರ " ಜನ್ಮದಿನದಂದು,ಹಳೆ ವಿದ್ಯಾರ್ಥಿಯಾದ ಕೃಷ್ಣಪ್ರಸಾದ್ ಅಡ್ಯಂತಾಯ,ಮುಕ್ತೇಸರರು,ಶ್ರೀ ಕ್ಷೇತ್ರ ಕೊಲ್ಲೂರು ಇವರು ಸಂಸ್ಥಾಪಕರ ಪ್ರತಿಮೆಗೆ ಹಾರ ಹಾಕುತ್ತಿರುವುದು. |
![]() |
| ಶ್ರೀ ಪುರುಷೋತ್ತಮ ಶೆಟ್ಟಿ ಯೋಗ ಶಿಕ್ಷಕರು ಹಾರ ಹಾಕುತ್ತಿರುವುದು. |
![]() |
| ವಿ.ವಿ.ಸಂಘದ ಅಧ್ಯಕ್ಷರಾದ ಶ್ರೀ ಬಿ.ಜಿ . ರಾಮ ಭಟ್ ಹಾರ ಹಾಕುತ್ತಿರುವುದು. |
![]() |
| ಮಕ್ಕಳಿಂದ ಶ್ರೀ ವಿ.ಬಿ. ಕುಳಮರ್ವ ವಿರಚಿತ "ಭಾವಾಂಜಲಿ "ಹಾಡು |
![]() |
| ಮುಖ್ಯ ಅತಿಥಿಗಳಾದ ಶ್ರೀ ಕೃಷ್ಣಪ್ರಸಾದ್ ಅಡ್ಯಂತಾಯ,ಮುಕ್ತೇಸರರು,ಶ್ರೀ ಕ್ಷೇತ್ರ ಕೊಲ್ಲೂರು ಇವರ ಭಾಷಣ |
![]() |
| ಉಪಸ್ಥಿತರಿರುವ ಅಧ್ಯಾಪಕರು,ಮಕ್ಕಳು,ಆಡಳಿತ ಮಂಡಳಿಯವರು. |
![]() |
| ಮುಖ್ಯ ಅತಿಥಿಗಳಾದ ಶ್ರೀ ಪುರುಷೋತ್ತಮ ಶೆಟ್ಟಿ ಇವರ ಭಾಷಣ. |
![]() |
| ಎಣ್ಮಕಜೆ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಆಯಿಷಾ ಎ.ಎ ಅವರಿಂದ ಶುಭಾಶಂಸನೆ. |
Subscribe to:
Comments (Atom)





















































