ಅಧ್ಯಾಪಕ ದಿನಾಚರಣೆ :- ವಿದ್ಯಾರ್ಥಿಗಳು ತಮ್ಮ ಅಧ್ಯಾಪಕರನ್ನು ಗೌರವಿಸುವುದರ ಮೂಲಕ ಅಧ್ಯಾಪಕ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳು ಅಧ್ಯಾಪಕರಿಗೆ ಹೂ ಮತ್ತು ಗ್ರೀಟಿಂಗ್ಸ್ ಕಾರ್ಡ್ ನೀಡಿ ಗೌರವಿಸಿದರು.
ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ಸಿ. ಗೋವಿಂದ ಜೋಯಿಷ್ ಅವರು ಅಧ್ಯಕ್ಷತೆ ವಹಿಸಿದರು. |
ಎಲ್ಲಾ ವಿದ್ಯಾರ್ಥಿ ,ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. |
ಗೌರವವನ್ನು ತುಂಬು ಹೃದಯದಿಂದ ಸ್ವೀಕರಿಸಿದ ಅಧ್ಯಾಪಕರು |
ಎಲ್ಲಾ ಅಧ್ಯಾಪಕರ ಉಪಸ್ಥಿತಿ. |
No comments:
Post a Comment