Kumbla Sub Dist School Kalotsavam @ SNHS Perla

Welcome to SNHS Perla

Friday, 10 July 2015

Inauguration of School Protection Group.

 School Protection Group was Inaugurated on 8-7-2015(Wednesday):
Inaugurated by Sub Inspector of Police from Badiadka Police Station.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳು

ನಮ್ಮ ವಾರ್ಡ್ ಮೆಂಬರ್
ಅಧ್ಯಾಪಕರು ಮತ್ತು ಮಕ್ಕಳು

 



Program was conducted on behalf of the "Vayana Dinam"

                                 ಕಥೆ,ಕವಿತೆ ಮುಂತಾದವುಗಳನ್ನು ವಾಚಿಸುತ್ತಿರುವ ಮಕ್ಕಳು.





Friday, 19 June 2015

ನಶಿಸಿ ಹೋಗುತ್ತಿರುವ ಕಾಡು ಮಾವಿನ ತಳಿ ಸಂರಕ್ಷಣೆಗೆ ಪಣತೊಟ್ಟ ನಮ್ಮ ನೇಚರ್ ಕ್ಲಬ್ ನ ವತಿಯಿಂದ "ಕಾಡು ಮಾವಿನ ಮೇಳ " ಶಾಲಾ ಗ್ರಂಥಾಲಯದಲ್ಲಿ ಜರಗಿತು. 







ವಿಶ್ವ ಪರಿಸರ ದಿನದ ಅಂಗವಾಗಿ ಜೂನ್  ಐದರಂದು ಮಕ್ಕಳಿಗೆ ಪ್ರಕೃತಿಯಲ್ಲಿರುವ ಹಲವು ಗಿಡಗಳನ್ನು ಸ್ಪರ್ಶದಿಂದ ,ಪರಿಮಳದಿಂದ,ರುಚಿಯಿಂದ ಗುರುತಿಸುವ ಸ್ಪರ್ಧೆ ಜರಗಿತು. 

                                              ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು








ವಿಜೇತರಿಗೆ ಬಹುಮಾನ ನೀಡಲಾಯಿತು. 

ಧರ್ಮಸ್ಥಳ ಗ್ರಾಮೀಣ ಅಭಿವೃಧ್ಧಿ ಯೋಜನೆಯ ಪೆರ್ಲ ಘಟಕದ ಪದಾಧಿಕಾರಿಗಳು ಗಿಡಗಳನ್ನು ನೆಟ್ಟರು. 

Tuesday, 3 March 2015

SSLC valedictory function held at our school yesterday.



ನಮ್ಮ ಶಾಲೆಯ ಹತ್ತನೇ  ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ. ಮಕ್ಕಳಿಂದ ಈ ವರ್ಷ ನಿವೃತ್ತಿ ಹೊಂದುತ್ತಿರುವ  ಶ್ರೀ  ಗೋವಿಂದ ಜೋಯಿಶ್ ಅವರಿಗೆ ಸ್ಮರಣಿಕೆ ಸಮರ್ಪಣೆ.

Wednesday, 28 January 2015

ನಮ್ಮ ವಿದ್ಯಾರ್ಥಿಗೆ ಅಭಿನಂದನೆಗಳು