Kumbla Sub Dist School Kalotsavam @ SNHS Perla

Welcome to SNHS Perla

Thursday, 4 February 2016

ಶಾಲಾ ಸಂಸ್ಥಾಪಕರ ಅನಾವರಣ ದಿನಾಚರಣೆ

ಶಾಲಾ ಸಂಸ್ಥಾಪಕರ  ಅನಾವರಣ ದಿನಾಚರಣೆ -ಮುಖ್ಯ ಅತಿಥಿಗಳು -ಕೆ.ರಾಮ ನಿವ್ರುತ್ತ ಬಿ.ಎಸ.ಏನ್.ಎಲ್ ಅಧಿಕಾರಿಗಳು . ಮತ್ತು ಬಿ.ವಸಂತ ಪೈ ,ಉದ್ಯಮಿ ಬದಿಯಡ್ಕ ,ಅಧ್ಯಕ್ಷತೆ ಬಿ.ಜಿ.ರಾಮ ಭಟ್ ,ಶುಬಾಶಂಸನೆ-ಶ್ರೀಮತಿ  ರೂಪವಾಣೀ ಭಟ್ ಅಧ್ಯಕ್ಷರು ಎಣ್ಮಕಜೆ  ಪಂಚಾಯತು. 


Friday, 22 January 2016

Nutri Food Fest-2016

ಶಾಲಾ ಮಟ್ಟದ ನ್ಯುಟ್ರಿ  ಫುಡ್ ಫೆಸ್ಟ್ -2016 ಇಂದು ಆಚರಿಸಲಾಯಿತು







Wednesday, 13 January 2016

Our School Day -Held on 9-1-2016

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಬಿ.ಜಿ.ರಾಮ ಭಟ್ ಅವರಿಂದ ಧ್ವಜಾರೋಹಣ .


ಷಾಂಸ್ಥಾಪಕರಿಗೆ ಹಾರಾರ್ಪಣೆ

ಸಭಾ ಕಾರ್ಯಕ್ರಮ

Wednesday, 2 December 2015

We got runners up in kumbla sub dist. sanskritotsava held at GHS Pedala

ಮೆರವಣಿಗೆಯಲ್ಲಿ ಸಾಗುತ್ತಿರುವ  ಮಕ್ಕಳು


ಕುಂಬಳೆ ಉಪಜಿಲ್ಲಾ ಸಂಸ್ಕೃತೋತ್ಸವದಲ್ಲಿ ದ್ವಿತೀಯ ಸ್ಥಾನ ಗಳಿಸಿರುವುದಕ್ಕೆ ಸಂಭ್ರಮಿಸುತ್ತಿರುವ ಗಣ್ಯರೊಂದಿಗೆ ಮಕ್ಕಳು.

Tuesday, 1 December 2015

Constitutional Day celebrated on 26 th nov.



WORLD AIDS DAY

ವಿಶ್ವ ಏಡ್ಸ್  ದಿನಾಚರಣೆ :ಪೆರ್ಲದ  ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳಿಂದ ನದೆಸಲ್ಪಟ್ಟಿತು .





Tuesday, 29 September 2015

Sports-

Kumbla Sub-Dist.School cricket winner

Ananya 9A -Kumbla sub dist.chess 2nd place winner

Ramlath 10 C Rev.Dist school Kabaddi Participent( 3rd Place)

Dayananda10 B.chess Jr sub Dist. 2nd Place

Shraddha Rai 8A-Chess Sub Jr section winner in Kumbla sub Dist

Pratheeksha HM 9A-Chess Sr section winner